franc tireur ಹ್ರಾಙೌ(ನ್‍)ಟೀರರ್‍
ನಾಮವಾಚಕ
French (ಬಹುವಚನ francs tireurs ಉಚ್ಚಾರಣೆ ಅದೇ)
  1. (ಚರಿತ್ರೆ) (ಸೇನೆ) ಅನಿಯತ ಹಗುರ ಕಾಲುಪಡೆಗೆ ಸೇರಿದ ಕಾಲಾಳು, ಸೈನಿಕ.
  2. ಗೆರಿಲ್ಲಾ ಸೈನಿಕ.